“ಅಬ್ಬರ” ಚಿತ್ರೀಕರಣ ಮುಕ್ತಾಯ ಮೂರು ವಿಭಿನ್ನ ಗೆಟಪ್ ನಲ್ಲಿ ಪ್ರಜ್ವಲ್ ದೇವರಾಜ್.
ಜೂನ್ 2ರ ಗುರುವಾರ ಬೆಂಗಳೂರಿನ ನಾಗರಬಾವಿಯ ಮಾದೇಶ್ವರ ದೇವಾಲಯದಲ್ಲಿ ಕುಂಬಳಕಾಯಿ ಒಡೆಯುವ ಭಾಗವಾಗಿ ಚಿತ್ರೀಕರಣ ಹಮ್ಮಿಕೊಳ್ಳಲಾಗಿತ್ತು. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ , ನಿರ್ದೇಶಕ ರಾಮ್ ನಾರಾಯಣ್, ನಿರ್ಮಾಪಕ ಬಸವರಾಜ್ ಮಂಚಯ್ಯ ಹಾಗೂ ನಟಿಯರಾದ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಮತ್ತು ಲೇಖಾಚಂದ್ರ ಕಾಣಿಸಿಕೊಂಡರು. ಟೈಸನ್, ಕ್ರ್ಯಾಕ್ ಹಾಗೂ…
Read More