ಜೀವಂತ ಕತೆಯ ಜೋರ್ಡನ್!
Jordan 3.5/5 ಮನೆಯಲ್ಲಿ ಕಡುಬಡತನ, ಅಪ್ಪನಿಗೆ ಮೈತುಂಬ ಸಾಲ, ಅಮ್ಮನಿಗೆ ಮೈಮೇಲೆ ಚಿನ್ನದೊಡವೆ ಹಾಕಿಕೊಳ್ಳುವ ಕನವರಿಕೆ. ಚೂಟಿ ಹುಡುಗನಿಗೆ ಓದಬೇಕೆನ್ನುವ ತುಡಿತದ ಜೊತೆಗೆ ಹಣ ಸಂಪಾದಿಸಿ ಮನೆ ಕಷ್ಟವನ್ನು ನೀಗಿಸುವ ಜವಾಬ್ದಾರಿ. ಸ್ಲಂಗಳಲ್ಲಿ ವಾಸಿಸುವ ಮಕ್ಕಳ ಸಂಕಟ, ಸವಾಲುಗಳನ್ನೇ ಕಥೆಯ ರೂಪದಲ್ಲಿ ಪೋಣಿಸಿ ತೆರೆಮೇಲೆ ಕಟ್ಟಿಕೊಟ್ಟಿರುವ ಚಿತ್ರ ಜೋರ್ಡನ್.…
Read More