ಹೆಜ್ಜಾರು ಕುಂಬಳಕಾಯಿ ಕಾರ್ಯಕ್ರಮ
ಕರ್ನಾಟಕದ ಕಿರುತೆರೆ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿ ಕರುನಾಡಿನ ಜನ ಮನ ಗೆದ್ದಿರುವಂತಹ “ಗಗನ ಎಂಟರ್‌ಪ್ರೈಸಿಸ್” ಮೊದಲ ಬಾರಿಗೆ “ಹೆಜ್ಜಾರು” ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದೆ. ಇಲ್ಲಿಯವರೆಗೂ ಬರೋಬ್ಬರಿ ಹದಿಮೂರು ದಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸಿರುವ ಕೆ.ಎಸ್. ರಾಮ್‌ಜಿಯವರ ಮೊದಲ ನಿರ್ಮಾಣದ ಹೆಜ್ಜಾರು ಸಿನಿಮಾದ ಕೊನೆಯ ದಿನದ ಚಿತ್ರೀಕರಣ…
Read More