ಡಿಸೆಂಬರ್ 9ಕ್ಕೆ ಬರ್ತಿದೆ ಡಾ.56,ಸಿಬಿಐ ಆಫೀಸರ್ ಆಗಿ ಬರ್ತಿದ್ದಾರೆ ಪ್ರಿಯಾಮಣಿ!
ಬಹುಶಃ ವೈದ್ಯಕೀಯ ವಿಜ್ಞಾನದ ಕುರಿತು ಆಳಕ್ಕಿಳಿದು ಅಧ್ಯಯನ ಮಾಡಿ, ಸಿನಿಮಾ ರೂಪಿಸಿದ ಸಿನಿಮಾವೊಂದು ಭಾರತೀಯ ಸಿನಿಮಾರಂಗದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಿಯಾಮಣಿ ಇಂಡಿಯಾದ ಅದ್ಭುತ ನಟಿಯರಲ್ಲೊಬ್ಬರು ಅನ್ನೋದು ಯಾವತ್ತೋ ಪ್ರೂವ್ ಆಗಿದೆ. ಅವರಿಗೇ ಚಾಲೆಂಜ್ ಎನ್ನಿಸುವಂತಾ ಪಾತ್ರದಲ್ಲಿ ಅವರು ಡಾ. 56 ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು ತಮಿಳು…
Read More