ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ಕೊಟ್ಟ ‘ರೆಮೋ’ ಸಿನಿಮಾ ನಾಯಕ ನಟ ಇಶಾನ್
ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ನಟನೆಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಎಲ್ಲಿ ನೋಡಿದ್ರೂ ‘ರೆಮೋ’ ಟಾಕ್ ಜೋರಾಗಿದೆ. ಕ್ರೇಜಿ ಹಾಗೂ ಅದ್ದೂರಿ ಟ್ರೇಲರ್, ಹಾಡುಗಳ ಮೂಲಕ ಎಲ್ಲರ ಮನಗೆದ್ದಿರೋ ‘ರೆಮೋ’ ನವೆಂಬರ್ 25ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.…
Read More