ಅಡವಿಯ ಕತೆ ಹೇಳಿದ ಇನಾಮ್ದಾರ
Inamdar 3/5 Inamdar kannada movie Review ಆತ ಉತ್ತರ ಕರ್ನಾಟಕದ ಪ್ರತಿಷ್ಠಿತ ಇನಾಮ್ದಾರ್ ಮನೆತನದ ನಾಯಕ. ಮನೆಯಲ್ಲಿ ಮಕ್ಕಳಿಲ್ಲದ ಕೊರಗು. ಮಲೆನಾಡಿನ ತಪ್ಸೆ ಗುಡ್ಡದ ಶಿವನನ್ನು ಇದೇ ಮನೆತನೆ ಅನಾದಿಕಾಲದಿಂದಲೂ ಪೂಜಿಸುತ್ತಾ ಬಂದಿರುತ್ತದೆ. ಅದೊಂದು ದಿನ ತಪ್ಸೆ ಗುಡ್ಡದ ಶಿವನ ದಯೆಯಿಂದ ಇನಾಮ್ದಾರರ ಮನೆಯಲ್ಲಿ ಮಗುವಿನ ಸದ್ದು ಮೂಡುತ್ತದೆ! ಏಳು ತಿಂಗಳಿಗೇ…
Read More