ಎಕ್ಕ Vs ಜೂನಿಯರ್; ಯುವ ರಾಜ್‌ಕುಮಾರ್-ಕಿರೀಟಿ ಇಬ್ಬರಲ್ಲಿ ಗೆದ್ದವರು ಯಾರು?
ಈ ವಾರ ಕನ್ನಡ ಚಿತ್ರರಂಗದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಎರಡೂ ಸಿನಿಮಾಗಳು ಕೂಡ ಯುವ ನಟರದ್ದು ಅನ್ನೋದು ವಿಶೇಷ. ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’.Yuva Rajkumar-Kireeti ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಚೊಚ್ಚಲ ಸಿನಿಮಾ ‘ಜೂನಿಯರ್’ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಯುವ ಹಾಗೂ ಕಿರೀಟಿ…
Read More