ಭರ್ಜರಿ ಗಂಡು ಚಿತ್ರದ ಹುಯ್ಯೋ ಹುಯ್ಯೋ ಮಳೆರಾಯ ಲಿರಿಕಲ್ ವಿಡಿಯೋ ರಿಲೀಸ್
ಕನ್ನಡಿಗರ ಮನೆ ಮಾತಾದ ಕಿರಣ್ ರಾಜ್ ಅಭಿನಯದ ಭರ್ಜರಿ ಗಂಡು ಚಿತ್ರದ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಲಿರಿಕಲ್ ವಿಡಿಯೋ ಲಿರಿಕಲ್ ವಿಡಿಯೋ ಆನಂದ್ ಆಡಿಯೋ ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಖ್ಯಾತ ಸಾಹಿತಿ ಡಾಕ್ಟರ್ ವಿ ನಾಗೇಂದ್ರಪ್ರಸಾದ್ ,…
Read More