ಕಾಂತರ ಜಗತ್ತಿನ್ನೆಡೆ ಸುಪ್ತ ಮನಸಿನ ಆದ್ಯಾತ್ಮಿಕ ಜಾಗೃತಿಯನ್ನು ಬಡಿದೇಬ್ಬಿಸಿದ ಸಿನಿಮಾ. ಕನ್ನಡದಲ್ಲೇ ರಿಲೀಸ್ ಆಗಿ ಭಾರತದ ಎಲ್ಲಾ ರಾಜ್ಯಗಳಲ್ಲೂ ತೆರೆಕಂಡು ಎಲ್ಲಾ ಭಾಷಿಕಾರನ್ನು ಸೆಳೆದು ಕೋಟಿ ಬಾಚಿದ ಚಿತ್ರಕ್ಕೆ ದೇವೇಂದ್ರ ಸುತೂರು ಎನ್ನುವ ಪಾತ್ರದ ಜೊತೆಗೆ ಒಬ್ಬ ಅಯ್ಯಪ್ಪ ಮಾಲಾಧಾರಿ ಒಬ್ಬ ವಿಲನ್ ಇದ್ದಾನಲ್ಲ ಅವನ ಹಾಗೆ ಕೇರಳದಲ್ಲಿ ಈ ಸಿನಾಮದ ಹಾಡು ವರಾಹ ರೂಪ ಅನ್ನುವ ಹಾಡಿಗೆ ಥೈಕುಡಮ್ ಬ್ರಿಡ್ಜ್ ಎನ್ನುವ ರಾಪ್ ಬ್ಯಾಂಡ್ ಕೇಸ್ ಕೊಟ್ಟರು.
ಅದು ನಮ್ಮ ಹಾಡು. ಅದು ನಮ್ಮ ಹಾಡಿನ ಟ್ಯೂನ್ ಕದ್ದು ಮಾಡಿದ್ದು ಅಂತ ಆರೋಪ ಮಾಡಿರುವ ಬೆನ್ನಲ್ಲೇ. ಕೇರಳದ ಮಲಯಾಳಿಗರು ಆ ಬ್ಯಾಂಡ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ಒಂದು ಕಾಂತರ ಹವಾ ಸೃಷ್ಟಿಸಿರುವ ಬೆನ್ನಲೇ ಸಿನಿಮಾವನ್ನು ಹಾಗೂ ಮೆಚ್ಚಿ ಅಲ್ಲಿನ ಸಿನಿಮಾ ಪ್ರೇಮಿಗಳು. ಕಾಂತರದ ಬೆನ್ನಿಗೆ ನಿಂತ ನೆಟ್ಟಿಗರು ಆ ಬ್ಯಾಂಡ್ ಅನ್ನು ವಿಮರ್ಶೆ ಮಾಡುತ್ತಿದ್ದಾರೆ. ಒಂದು ಸಿನಿಮಾ ಗೆದ್ದಾಗ ಅದಕ್ಕೆ ಈ ರೀತಿ ಮಾಡಿ ಹಣ ಕೀಳುವ ಪರಿಪಾಟ ಇದ್ದದ್ದೇ. ಅದನ್ನೇ ಇಲ್ಲಿ ಈ ಥೈಕುಡಮ್ ಬ್ರಿಡ್ಜ್ ಮಾಡುತ್ತಿರುವುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಮತ್ತೆ ಕೆಲವರು ಹೇಳುವುದು “ನೀವು ಕೂಡ ಮಲಯಾಳಂ ಹಳೆಯ ಹಾಡನ್ನೇ ರಿಮಿಕ್ಸ್ ಮಾಡಿ ಫೇಮಸ್ ಆಗಿರುವುದು ಅದು ಕೂಡ ತಪ್ಪಲ್ಲವೇ ಮತ್ತು ಹಾಗೆ ನೋಡಿದರೆ ಥೈಕುಡಮ್ ಬ್ರಿಡ್ಜ್ ಅನ್ನುವ ಹೆಸರು ಇಟ್ಟ ನಿಮಗೆ ಮೊದಲು ಕೊಚ್ಚಿ (Calicut) ಕಾರ್ಪರೇಷನವರು ನಿಮ್ಮ ಮೇಲೆ ಕೇಸ್ ಹಾಕಬೇಕು ಯಾಕೆಂದರೆ ಅಲ್ಲಿಯ ಆ ಸ್ಥಳದ ಹಾಗೂ ಆ ಬ್ರಿಡ್ಜ್ನ ಹೆಸರು ಹಾಕಿದ ಕಾರಣಕ್ಕಾಗಿ. ಅದೆ ರೀತಿ ಮಟ್ಟoಜೇರಿ ಮಾಫಿಯದ ಕೈಯಲ್ಲಿ ನಲುಗುತ್ತಿರುವ ಗಾಂಜಾದ ಮತ್ತಿನಲ್ಲಿ ಇರುವ ಈ ರಾಪ್ ಬ್ಯಾಂಡ್ ಮೊದಲು ನಿಮ್ಮನ್ನೇ ಬ್ಯಾನ್ ಮಾಡಬೇಕೆಂದು ಕಾಂತರಕ್ಕೆ ಬೆಂಬಲ ಕೊಟ್ಟು ಥೈಕುಡಮ್ ಬ್ರಿಡ್ಜ್ ಅನ್ನು ವ್ಯಾಪಕವಾಗಿ ವಿಮರ್ಶೆ ಮಾಡುತ್ತೀದ್ದಾರೆ.
ಮತ್ತೆ ನಮ್ಮ ತುಳುನಾಡಿನ ದೈವಗಳು ಹಾಗೂ ಕೇರಳದ ದೈವ ಭೂತಗಳ ಆಚರಣೆಯಲ್ಲಿ ತುಂಬಾ ಹತ್ತಿರದ ಸಾದೃಶ್ಯ ಇರುವ ಈ ಆಚರಣೆಯನ್ನು ಬಿಂಬಿಸುವ ಈ ಸಿನಿಮಾವನ್ನು ಮಲಯಾಳಿಗರು ತಮ್ಮ ಹೃದಯದಲ್ಲಿತಟ್ಟು ನೋಡುತ್ತಿರುವುದು ದೇವರ ಸ್ವಂತ ನಾಡಿನಲ್ಲಿ ದೇವರನ್ನೇ ಕಡೆಗಣಿಸಿದ ಜನಗಳಲ್ಲಿ ಮತೊಮ್ಮೆ ಧಾರ್ಮಿಕ ವಾಗಿ ಬಡಿದೇಬ್ಬಿಸಿದ ಈ ಕಾಂತಾರ ಅದೊಂದು ಸಿನಿಮಾ ಆಗದೆ ಅದೊಂದು ಅಲೆಯೇ ಆಗಿದೆ