‘ದಿಯಾ’ ನಟಿ ಜೊತೆ ಮಿಡ್ ನೈಟ್ ರಸ್ತೆಯಲ್ಲಿ ಪ್ರಣಂ ದೇವರಾಜ್.
https://www.youtube.com/watch?v=NklCOlnUfnM&list=RDNklCOlnUfnM&start_radio=1&pp=ygULc28gbXV0aGFubmGgBwHSBwkJzQkBhyohjO8%3D ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕಿಡ್ಸ್ ಎಂಟ್ರಿ So Muthanna ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದಕ್ಕೆ ಶುರು ಮಾಡಿದೆ. ಯುವ ರಾಜ್‌ಕುಮಾರ್ ಸಿನಿಮಾ ‘ಎಕ್ಕ’ ಬಳಿಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವೀತಿಯ ಪುತ್ರನ ಸರದಿ. ಪ್ರಣಂ ದೇವರಾಜ್ ಈಗಾಗಲೇ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಮತ್ತೊಂದು ಸಿನಿಮಾ…
Read More