ಹೌದು ಎರಡು ನಕ್ಷತ್ರಗಳ ಕಥೆ ಅಂದ್ಕೊಡಿದ್ರೆ ಬರೆಯೋದಕ್ಕೆ ಸುಲಭ ಆಗ್ತಿತ್ತೇನೋ ರಾತ್ರಿ ಆಕಾಶ ನೋಡಿಬಿಟ್ರೆ ಯಾವುದಾದರೂ ಎರಡು ನಕ್ಷತ್ರಗಳು ಹೊಳೆದು ಬರೆಸಿಬಿಡುತ್ತಿದ್ದವೇನೋ… ಗೆಳೆಯ ವೆಂಕಟ್ ಕನ್ನಡ ಗೋಲ್ಡನ್ ಫ್ರೇಮ್ಸಿಗೆ ಏನಾದ್ರೂ ಬರೆದುಕೊಡಿ ಸಾರ್ ಅಂತ ಕೇಳಿ ಅದಾಗ್ಲೆ ಹದಿನೈದು ದಿನಗಳಾಗಿಬಿಟ್ಟಿದೆ… ನನ್ನ ತಲೆಯಲ್ಲಿ “ಎರಡು ಮುತ್ತಿನ ಕಥೆ” ಅನ್ನೋ…