Heart Touching Love Quotes in Kannada | Love Feeling Quotes in Kannada
ಹಲೋ ಸ್ನೇಹಿತರೇ, ಇಂದಿನ ಫ್ರೆಶ್ ಮತ್ತು ಬೆಸ್ಟ್ ಪೋಸ್ಟ್‌ಗೆ ಸ್ವಾಗತ, ಇಂದಿನ ಪೋಸ್ಟ್‌ನಲ್ಲಿ ನಾವು ನಿಮಗಾಗಿ ಕನ್ನಡದಲ್ಲಿ ಎಲ್ಲಾ ರೀತಿಯ ಪ್ರೀತಿಯ ಉಲ್ಲೇಖಗಳು, ಆಳವಾದ ಪ್ರೀತಿಯ ಉಲ್ಲೇಖಗಳು, ಪ್ರಣಯ ಪ್ರೇಮ ಉಲ್ಲೇಖಗಳು, ಪ್ರೇಮ ಭಾವನೆಯ ಉಲ್ಲೇಖಗಳು, ಹೃದಯ ಸ್ಪರ್ಶಿಸುವ ಪ್ರೀತಿಯ ಉಲ್ಲೇಖಗಳು ನಿಜವಾದ ಪ್ರೀತಿಯ ಉಲ್ಲೇಖಗಳನ್ನು ತಂದಿದ್ದೇನೆ.
ನೀವು ಮೊದಲ ಬಾರಿಗೆ ಈ ವೆಬ್‌ಸೈಟ್‌ಗೆ ಬಂದಿದ್ದರೆ, ನೀವು ನಮ್ಮ ಸಾಮಾಜಿಕ ಮಾಧ್ಯಮ ಪುಟವನ್ನು ಅನುಸರಿಸಬೇಕು, ನಾವು ಅಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ನಡುವೆ ತರುತ್ತಲೇ ಇರುತ್ತೇವೆ, ನಮ್ಮ ಈ ಲೇಖನ ನಿಮಗೆ ಇಷ್ಟವಾದಲ್ಲಿ, ನೀವು ಅದನ್ನು ಮುಂದೆ ಫಾರ್ವರ್ಡ್ ಮಾಡಿ. Allow Button Click ಮಾಡಿ

Kannada Love Quotes
ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ. ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ, ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ...

Kannada Love Quotes
ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೂತ್ತಾದ ಮೇಲೆ ಯಾವತ್ತು ಅವರಿಂದ ದೂರ ಆಗ್ಬೇಡಿ ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತು ಅಳಿಸಲ್ಲ

Kannada Love Quotes
ಒಂದು ದಿನ ನೀವು ಜೀವನದ ಸಂತೋಷಗಳ ಬಗ್ಗೆ ಯೋಚಿಸುವಾಗ ಪ್ರೀತಿಯ ಮಹತ್ವವನ್ನು ನೀವು ಅರಿತುಕೊಳ್ಳುವಿರಿ.

Kannada Love Quotes
ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯೋದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈ ಕೊಡೋ ತನಕ, ಆದ್ರೆ ಸ್ನೇಹ ಇರೋದು ಕೊನೆ ಉಸಿರಿರೋ ತನಕ

Kannada Love Quotes
ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯೋದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈ ಕೊಡೋ ತನಕ, ಆದ್ರೆ ಸ್ನೇಹ ಇರೋದು ಕೊನೆ ಉಸಿರಿರೋ ತನಕ

Kannada Love Quotes
ಕೆಲವರಿಗೆ ಪ್ರೀತಿ ಎಂದರೆ ಅನುಮಾನ. ಕೆಲವರಿಗೆ ಅದು ಸಂಬAಧ. ಈನ್ನು ಕೆಲವೊಬ್ಬರಿಗೆ ಅದು ಸೆಂಟಿಮೆAಟ್. ಆದರೆ ಅದು ನನಗೆ ಒಂದು ಪುಟ್ಟ ಜಗತ್ತು.

Kannada Love Quotes
ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮುಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ.

Kannada Love Quotes
ಮನಸ್ಸಿಗೆ ನೋವಾದ್ರೆ ಮನಸ್ಸಿನಲ್ಲಿ ಇರುವವರಿಗೆ ಹೇಳಬಹುದು ಮನಸಿನಲ್ಲಿ ಇರುವವರು ನೋವು ಮಾಡಿದ್ರೆ ಯಾರಿಗೆ ಹೇಳಬೇಕು..

Kannada Love Quotes
ಬೇಕು ನೀ ನನ್ನೀ ಜೀವಕೆ.. ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ.. ನನ್ನ ಬಲಾಢ್ಯಕ್ಕೆ ಕಾರಣವಾಗಿ… ಬೇಕು ನೀ ನನ್ನೀ ಜೀವಕೆ… ಏಳೇಳು ಜನುಮಕೆ..

Kannada Love Quotes
ನಿಮ್ಮ ದ್ರೋಹದ ಕಥೆಯನ್ನು ನಾನು ನೆನಪಿಸಿಕೊಂಡಾಗಲೆಲ್ಲಾ, ನನ್ನ ದೇಹದಲ್ಲಿ ಬೆಂಕಿಯನ್ನು ಹೊತ್ತಿಸುವೆ, ನೀನು ಮಾಡಿದ್ದನ್ನು ಯಾವ ಶತ್ರುವೂ ಮಾಡುತ್ತಿರಲಿಲ್ಲ. ನೋಡಿ, ಒಂದಲ್ಲ ಒಂದು ದಿನ ನೀವೂ ಪಶ್ಚಾತ್ತಾಪ ಪಡುತ್ತೀರಿ.

Kannada Love Quotes
ನೂರು ಜನ್ಮವೆತ್ತಿ ಹಗಲು ರಾತ್ರಿ ತಾಯಿಯ ಸೇವೆ ಮಾಡಿದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ…

Kannada Love Quotes
ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ, ಮತ್ತು ನಿಮ್ಮ ಎಲ್ಲಾ ಚಿಂತೆಗಳು ದೂರಾಗುತ್ತವೆ.

Kannada Love Quotes
ಕಾಲಿಗೆ ಅದ ಗಾಯ ಹೇಗೆ ನಡೆಯಬೇಕು ಎಂದು ಕಲಿಸುತ್ತದೆ ಆದರೆ ಹೃದಯಕೆ ಆದ ಗಾಯ ಹೇಗೆ ಬದುಕಬೇಕು ಎಂದು ಕಲಿಸುತ್ತದೆ

Kannada Love Quotes
ನೀವು ಬಹಳಷ್ಟು ಜನರನ್ನು ಭೇಟಿಯಾಗಬಹುದು ಆದರೆ ನಿಮಗೆ ಬೇಕಾದವರ ಬಗ್ಗೆ ನಿಮ್ಮ ಪ್ರೀತಿ ಸ್ಥಿರವಾಗಿರುತ್ತದೆ.

Kannada Love Quotes
ಕಳೆದು ಹೋಗಬೇಕು ನಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತಾ.. ನಿನ್ನಲ್ಲಿ ಬಂಧಿಯಾಗಿ ನನ್ನನ್ನು ನಾ ಮರೆಯುತಾ..