Heart Touching Love Quotes in Kannada | Love Feeling Quotes in Kannada
ಹಲೋ ಸ್ನೇಹಿತರೇ, ಇಂದಿನ ಫ್ರೆಶ್ ಮತ್ತು ಬೆಸ್ಟ್ ಪೋಸ್ಟ್‌ಗೆ ಸ್ವಾಗತ, ಇಂದಿನ ಪೋಸ್ಟ್‌ನಲ್ಲಿ ನಾವು ನಿಮಗಾಗಿ ಕನ್ನಡದಲ್ಲಿ ಎಲ್ಲಾ ರೀತಿಯ ಪ್ರೀತಿಯ ಉಲ್ಲೇಖಗಳು, ಆಳವಾದ ಪ್ರೀತಿಯ ಉಲ್ಲೇಖಗಳು, ಪ್ರಣಯ ಪ್ರೇಮ ಉಲ್ಲೇಖಗಳು, ಪ್ರೇಮ ಭಾವನೆಯ ಉಲ್ಲೇಖಗಳು, ಹೃದಯ ಸ್ಪರ್ಶಿಸುವ ಪ್ರೀತಿಯ ಉಲ್ಲೇಖಗಳು ನಿಜವಾದ ಪ್ರೀತಿಯ ಉಲ್ಲೇಖಗಳನ್ನು ತಂದಿದ್ದೇನೆ.
ನೀವು ಮೊದಲ ಬಾರಿಗೆ ಈ ವೆಬ್‌ಸೈಟ್‌ಗೆ ಬಂದಿದ್ದರೆ, ನೀವು ನಮ್ಮ ಸಾಮಾಜಿಕ ಮಾಧ್ಯಮ ಪುಟವನ್ನು ಅನುಸರಿಸಬೇಕು, ನಾವು ಅಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ನಡುವೆ ತರುತ್ತಲೇ ಇರುತ್ತೇವೆ, ನಮ್ಮ ಈ ಲೇಖನ ನಿಮಗೆ ಇಷ್ಟವಾದಲ್ಲಿ, ನೀವು ಅದನ್ನು ಮುಂದೆ ಫಾರ್ವರ್ಡ್ ಮಾಡಿ. Allow Button Click ಮಾಡಿ

Kannada Love Quotes
ನಂಬಿಕೆಗಳ ಮಧ್ಯ ಅನುಮಾನ ಬಂದಾಗ ಸ್ನೇಹಕ್ಕೆ ಬೆಲೆ ಇಲ್ಲ ಮನಸ್ಸುಗಳ ನಡುವೆ ಮನಸ್ತಾಪ ಬಂದಾಗ ಪ್ರೀತಿಗೆ ಉಳಿವಿಲ್ಲ...?

Kannada Love Quotes
ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾAಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ.

Kannada Love Quotes
ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….

Kannada Love Quotes
ಶ್ರಮವು ನಿನ್ನದೇ ಸಮಯವು ನಿನ್ನದೇ ಸಾಧಿಸುವ ಛಲವಿದ್ದರೆ ಪ್ರತಿಫಲ ಕೂಡ ನಿನ್ನದಾಗುವುದು ! ಓ ನನ್ನ ಗೆಳೆಯ

Kannada Love Quotes
ಯಾರೇ ನೀನು ಓಲವೇ, ನನ್ನ ಮನಸು ಕದ್ದ ಚೆಲುವೆ, ನೋಡುತ ನಿನ್ನ ಮುದ್ದಾದ ನಗುವೇ, ಮರೆತೇ ಹೋದೆ ನಾ ಈ ಜಗವೇ...

Kannada Love Quotes
ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು! ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

Kannada Love Quotes
ಬಿಟ್ಟು ಸಾಯುವುದು ತುಂಬಾ ಸುಲಭ... ಆದರೆ ಬಿಟ್ಟುಕೊಟ್ಟು ಬದುಕೋದಿದೆಯಲ್ಲಾ ನರಕಕ್ಕಿಂತ ನರಕ...

Kannada Love Quotes
"ಬಡಿಸಿದರೆ" ಹಸಿವಿರಬಾರದು, "ಗುಡಿಸಿದರೆ" ಕಸವಿರಬಾರದು, "ಪ್ರೀತಿಸಿದರೆ’ ಮೋಸವಿರಬಾರದು..!

Kannada Love Quotes
ಇಂದು ವಿಶ್ವಾಸದ್ರೋಹಿ ಜನರ ಸಭೆ ಇರುತ್ತದೆ ಸಮಯಕ್ಕೆ ಸರಿಯಾಗಿ ಬನ್ನಿ, ನೀವು ವಿಶೇಷ ಅತಿಥಿ.

Kannada Love Quotes
ನಿನ್ನ ಪ್ರೀತಿಯ ಹೃದಯದಲ್ಲಿ ನನಗೆ ಮಾತ್ರ ಜಾಗ ಇರಬೇಕು. ಪ್ರತಿ ಆಲೋಚನೆ ನನ್ನದೇ ಆಗಿರಬೇಕು ನಿನ್ನ ಜೊತೆ ಕಳೆಯೋ ಅವಕಾಶ ನನಗೆ ಮಾತ್ರ ಸಿಗಬೇಕು . ಇದು ಸ್ವಾರ್ಥ ಮಾತ್ರ ಅಲ್ಲ ಇದು ನಿನ್ನ ಮೇಲೆ ನನಗಿರುವ ಪ್ರೀತಿ