Learn More

ಸೋಲು ಎನ್ನುವುದು ಯಶಸ್ಸಿಗೆ ದಾರಿ. ವೈಫಲ್ಯಕ್ಕೆ ಅಂಜಬಾರದು. ಜಗತ್ತಿನಲ್ಲಿ ಸೋಲಿನಿಂದ ಯಶಸ್ಸಿನತ್ತ ತಿರುಗಿದ ಐದು ಪ್ರಮುಖ ವ್ಯಕ್ತಿಗಳ ಸಕ್ಸಸ್‌ ಸ್ಟೋರಿ ಇಲ್ಲಿದೆ. ಸಾಧನೆಯ ಹಾದಿಯಲ್ಲಿರುವ ನಿಮಗಿದು ಸ್ಪೂರ್ತಿಯಾಗಬಹುದು.

ಥಾಮಸ್‌ ಎಡಿಸನ್‌

Arrow

ಯಶಸ್ಸು ಪಡೆಯಲು ನನಗೆ 17 ವರ್ಷ ಮತ್ತು 114 ದಿನಗಳು ಬೇಕಾಯಿತು ಎಂದು ಲಿಯಾನ್‌ ಮೆಸ್ಸಿ ಹೇಳಿದ್ದಾನೆ. ಆದರೆ, ಈಗಿನ ಯುವ ತಲೆಮಾರಿನ ಕೆಲವರು ಕೆಲವೊಂದು ಸೋಲು ಕಂಡಾಗಲೇ ಹಿಂಜರಿಯುತ್ತಾರೆ. 

Learn More

Arrow

ಈ ಜಗತ್ತಿನಲ್ಲಿ ಯಶಸ್ಸು ಪಡೆದ ವ್ಯಕ್ತಿಗಳನ್ನೊಮ್ಮೆ ನೋಡಿ. ಯಾರೂ ಒಂದೇ ರಾತ್ರಿ ಕಳೆದು ಬೆಳಗಾಗುವಾಗ ಯಶಸ್ಸು ಪಡೆದಿರುವುದಲ್ಲ. ಅವರ ಯಶಸ್ಸಿನ ಹಿಂದೆ ನೂರಾರು ವೈಫಲ್ಯಗಳ ಕತೆ ಇರುತ್ತದೆ. ಸೋಲಿನಿಂದ ಕಂಗೆಟ್ಟವರು ಯಶಸ್ಸಿನತ್ತ ಸಾಗಲು ಹಿಂಜರಿಯಬಾರದು.  

Learn More

Arrow

ಬಲ್ಬ್‌ ಕಂಡು ಹಿಡಿದು ಜಗತ್ತಿಗೆ ಹೊಸ ಬೆಳಕು ನೀಡಿದ ವ್ಯಕ್ತಿ. ಇವರು ಒಂದು ಬಲ್ಬ್‌ ಕಂಡುಹಿಡಿಯುವ ಮೊದಲು 1000ಕ್ಕೂ ಹೆಚ್ಚು ಬಾರಿ ವೈಫಲ್ಯ ಕಂಡಿದ್ದಾರೆ. 

ಥಾಮಸ್‌ ಎಡಿಸನ್‌

Learn More

Arrow

ಥಾಮಸ್‌ ಎಡಿಸನ್‌ ವಿದ್ಯಾರ್ಥಿಯಾಗಿದ್ದಾಗ ಶಾಲೆಯಲ್ಲಿ ಪ್ರತಿನಿತ್ಯ ದೂರು. ಇವನ ಟೀಚರ್‌ ಇವನ ಅಮ್ಮನಲ್ಲಿ ಹೇಳುತ್ತಿದ್ದರಂತೆ, "ನಿಮ್ಮ ಮಗ ಓದುವುದರಲ್ಲಿ ಚುರುಕಿಲ್ಲ. ಈತ ಯಶಸ್ಸು ಪಡೆಯುವುದು ಸಾಧ್ಯವಿಲ್ಲ" ಎಂದು. ಈತನ ಮಿದುಳು ತುಂಬಾ ಸ್ಲೋ, ಈತನಿಗೆ ಬೋಧನೆ ಮಾಡುವುದು ವ್ಯರ್ಥ ಎಂದು ಹೇಳುತ್ತಿದ್ದರು. 

ಥಾಮಸ್‌ ಎಡಿಸನ್‌

Learn More

Arrow

ಆದರೆ, ಹಲವು ಶತಮಾನಗಳ ಕಾಲ ನೆನಪಿಟ್ಟುಕೊಳ್ಳುವಂತಹ ಅನ್ವೇಷಣೆಯನ್ನು ಇದೇ ಥಾಮಸ್‌ ಎಡಿಸನ್‌ ಮಾಡಿರೋದು ಈಗ ಇತಿಹಾಸ. 

ಥಾಮಸ್‌ ಎಡಿಸನ್‌

Learn More

Arrow

ಸಾವಿರ ಬಾರಿ ಬಲ್ಬ್‌ ಕಂಡುಹಿಡಿಯಲು ಸೋತರೂ ಇವರು ಹಿಂಜರಿಯಲಿಲ್ಲ. ಯಶಸ್ಸು ಪಡೆಯಲು ಬಯಸುವವರು ಇದನ್ನು ನೆನಪಿಟ್ಟುಕೊಳ್ಳಿ. 

ಥಾಮಸ್‌ ಎಡಿಸನ್‌

Learn More

Arrow