Spotlight

ಕನ್ನಡ ಸುಭಾಷಿತಗಳು

CINIPARK

Spotlight

"ನೀರಿಗಿಂತ ತಿಳಿಯಾದದ್ದು ;  ಜ್ಞಾನ ಭೂಮಿಗಿಂತ ಭಾರವಾದದ್ದು ;  ಪಾಪ ಕಾಡಿಗಿಂತ ಕಪ್ಪಾಗಿರುವುದು ; ಕಳಂಕ ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ ಮಂಜಿಗಿಂತ ಹಗುರವಾದದ್ದು ;  ಪುಣ್ಯ ಗಾಳಿಗಿಂತ ವೇಗವಾಗಿರುವುದು ; ಮನಸ್ಸು"

Spotlight

ತಾನಾಗಿ ಬರುವುದು;  ತಾರುಣ್ಯ, ಮುಪ್ಪು ಜೊತೆಯಲ್ಲೇ ಬರುವುದು;  ಪಾಪ, ಪುಣ್ಯ ತಡೆಯಿಲ್ಲದೆ ಬರುವುದು;  ಆಸೆ, ದುಃಖ ಅನಿವಾರ್ಯವಾಗಿ ಬರುವುದು; ಹಸಿವು, ದಾಹ ನಾಶಕ್ಕಾಗಿ ಬರುವುದು;  ದ್ವೇಷ, ಸಿಟ್ಟು ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು" 

Spotlight

– ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ ,  ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ

Spotlight

– ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು

Stories

More

ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ?

ದೃಷ್ಟಿ ಸುಧಾರಿಸಿಕೊಳ್ಳಲು ಈ ಕೆಲವು ಆರೋಗ್ಯಕರ ಆಹಾರ