ನಿಮ್ಮ ತಾಯಿ, ನಿಮ್ಮ ಹೆಂಡ್ತಿ ಫೋಟೊ ಹಾಕೋ ಪೊರ್ಕಿ ನಾಯಿ; ನಟಿ ಖುಷ್ಬೂ ಆಕ್ರೋಶ
CINIPARK
ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಟೀಕಿಸುವ ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾ ಅದಕ್ಕೆ ದೊಡ್ಡ ಆಯುಧವಾಗಿದೆ.
CINIPARK
ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮುಖ ತೋರಿಸದೇ ಯಾವುದೋ ಮೂಲೆಯಲ್ಲಿ ಕೂತು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಾರೆ.
CINIPARK
ಇತ್ತೀಚೆಗೆ ಮಾರ್ಪ್ ಮಾಡಿದ ಫೋಟೊ, ವೀಡಿಯೋ ಹಂಚಿಕೊಂಡು ಹೆಚ್ಚು ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಖ್ಯಾತ ನಟ, ನಟಿಯರು ಬಲಿಯಾಗುವಂತಾಗಿದೆ.
CINIPARK
ನಟಿ ಖುಷ್ಬೂ ಫೋಟೊ ಮಾರ್ಪ್ ಮಾಡಿ ಕೆಟ್ಟದಾಗಿ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಅದು ಗಮನಕ್ಕೆ ಬರುತ್ತಿದ್ದಂತೆ ನಟಿ ಖುಷ್ಬೂ ಕೆಂಡಮಂಡಲವಾಗಿದ್ದಾರೆ.
CINIPARK
ಆತನ ಪೋಸ್ಟ್ ರೀ-ಟ್ವೀಟ್ ಮಾಡಿ ಕೆಂಡ ಕಾರಿದ್ದಾರೆ. "ಇದೇ ರೀತಿ ನಿಮ್ಮ ತಾಯಿ, ನಿಮ್ಮ ಹೆಂಡ್ತಿ ಫೋಟೊ ಹಾಕೋ ಪೊರ್ಕಿ ಬೀದಿನಾಯಿ. ಫೋಟೊ ಮಾರ್ಪ್ ಮಾಡಿ ಹಾಕೋ ಚರಂಡಿ ಹಂದಿ.
CINIPARK
ಸಾಕಷ್ಟು ಜನ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಖುಷ್ಬೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
CINIPARK
Yellow Star
Yellow Star
actress
more
clicks
ACTRESS
Alia Bhatt
Yellow Instagram
Yellow Heart
54,234 likes