ಸುಭಾಷಿತ ಕನ್ನಡ ಎದೆಗೆ ಬಿದ್ದ ಬೆಂಕಿಯ ಬೆಳಕಿನಲ್ಲೇ ಬದುಕಿನರ್ಥವ ಹುಡುಕಬೇಕು,

1

Learn More

Burst
Arrow

ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ, ಕಾಯಬೇಕಷ್ಟೆ. 

Learn More

Arrow

ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ 

Learn More

Arrow

ನಮ್ಮನ್ನು ಅವಮಾನಿಸಿ ಬೀಳಿಸಿದವರೆದುರು ಎದ್ದು ನಿಲ್ಲುವುದೇ ಯಶಸ್ಸು. ಅವರ ಮೇಲೆ ಸೇಡು ತೀರಿಸಿಕೊಳ್ಳಬಾರದೆನ್ನುವುದು ಪಕ್ವತೆ. ಯಶಸ್ಸಿನೊಂದಿಗೆ ಪಕ್ವತೆಯಿರಲಿ. 

Learn More

Arrow

ನಿಮ್ಮ ಇಂದಿನ ಒಳ್ಳೆಯ ಹವ್ಯಾಸ..  ನಿಮ್ಮ ಮುಂದಿನ ಜೀವನವನ್ನು ಉತ್ತಮವಾಗಿಸುತ್ತದೆ… 

Learn More

Arrow

ಸಮರ್ಥವಾದ ಯೋಜನೆ, ಅದಕ್ಕೆ ತಕ್ಕ ಪರಿಶ್ರಮವಿದ್ದರೆ ಯಶಸ್ಸು ದಕ್ಕಲೇಬೇಕು. 

Learn More

Arrow
Yellow Star
Yellow Star
Yellow Instagram
Yellow Heart

54,234 likes