ಸರ್ಪದ ಬಾಯಿಗೆ ಸಿಕಿದರು ಸಮಾಜದ ಬಾಯಿಗೆ ಸಿಗಬೇಡ ಸರ್ಪ ಒಂದು ಬರಿ ಕಚ್ಚುತ್ತದೆ ಸಮಾಜ ಪದೇ ಪದೇ ಕಚ್ಚುತ್ತದೆ.
ತುಳಿವ ಜನರ ಮುಂದೆ ಎದ್ದು ನೋಡು, ನಗುವ ಜನರ ಮುಂದೆ ಜಯಿಸಿ ನೋಡು ,ಮೋಸ ಮಾಡುವವರನ್ನು ಕ್ಷಮಿಸಿ ನೋಡು, ಇರುವುದು ಒಂದೇ ಜನುಮ ಪ್ರೀತಿಸಿ ಬದುಕಿ ನೋಡು.
ಸಕ್ಕರೆ ಸಹವಾಸ ಮಾಡಿ ಹಾಲು ಸಿಹಿಹಾಗುತ್ತದೆ ಹುಳಿಯ ಸಹವಾಸ ಮಡಿದ ಹಾಲು ಒಡೆದು ಹೋಗುತ್ತದೆ ಅದೇ ರೀತಿ ಬದುಕು ಒಳ್ಳೆಯವರ ಸಹವಾಸ ಮಾಡಿದರೆ ಜೀವನ ಸುಖವಾಗುತ್ತದೆ ಕೆಟ್ಟವರ ಸಹವಾಸ ಮಾಡಿದರೆ ಜೀವನ ಒಡೆದು ಹೋಗುತ್ತದೆ.
ಬದುಕಿನಲ್ಲಿ ಎದುರಾಗುವ ಕತ್ತಲೆಗೆ ಹೆದರಬೇಡ ಗಾಢ ಕತ್ತಲೆಯಲ್ಲಿ ಇದ್ದರಷ್ಟೇ ನಕ್ಷತ್ರ ಪ್ರಕಾಶಮಾನವಾಗಿ ಬೆಳಗುವುದು.