ಕನ್ನಡ ಸುಭಾಷಿತಗಳು 

Arrow

ನಾಲಿಗೆಯನ್ನು ಹೆಚ್ಚು ಉದ್ದ ಬಿಡಬೇಡ ಬೆಲೆ ಕಡಿಮೆಯಾದೀತು ಮನಸ್ಸನ್ನು ಕೋಣೆಯಾ ಚೌಕಟ್ಟಿನಲ್ಲಿರಿಸಬೇಡ ನೋವು ಇಮ್ಮಡಿಯಾದೀತು. 

ಮರೆಯಲಾಗದ ನೆನಪುಗಳು ಒಂದು ನೀನು ನನ್ನ ಲೈಫ್  ಗೆ ಬಂದಿದ್ದು ಇನ್ನೊಂದು ನನ್ನ ಲೈಫ್ ಯಿಂದ ನೀನು ದೂರವಾಗಿದು. 

ಮನುಷ್ಯ ನೆಮ್ಮದಿಯಾಗಿ  ಇರಬೇಕು ಅಂದ್ರೆ ಮನ ಸ್ಥಿತಿ  Money ಸ್ಥಿತಿ ಮನೆ ಸ್ಥಿತಿ ಇವು ಮೂರು ಚನಾಗಿರಬೇಕು. 

ವಿದ್ಯೆ ಗಳಿಸಿ ಪಂಡಿತನಾಗಿ ಹಣ ಗಳಿಸಿ ಕೋಟ್ಯಧೀಶನಾಗು ಪ್ರೀತಿ ಗಳಿಸಿ ಜನ ನಾಯಕನಾಗಿ ಆದರೆ ಬಳಲಿ ಬಂದವರಿಗೆ ನೆರಳು ನೀಡಿದ ಮುಳ್ಳಿನ ಮರವಾಗಿದೆ ಫಲಭರಿತ ವೃಕ್ಷದಂತಾಗು. 

ತಂದೆ ತಾಯಿಯರ ಶರೀರ ಮಾತ್ರ ಅವರ ಹತ್ತಿರ ಇರುತ್ತದೆ ಅವರ ಪ್ರಾಣ ಯಾವಾಗಲು ಅವರ ಮಕ್ಕಳು ಸುತ್ತಮುತ್ತ ತಿರುಗುತ್ತಿರುತ್ತದೆ. 

White Dotted Arrow
Yellow Wavy Line
Yellow Wavy Line
White Dotted Arrow
Yellow Wavy Line
Yellow Wavy Line