ಅಜೀರ್ಣ (ಜೀರ್ಣಕ್ರಿಯೆ)

health tips kannada

1

1. 1 ಹಿಡಿ ತುಳಸಿ, 1 ತುಂಡು ಶುಂಠಿ, ಚೂರು ಬೆಲ್ಲ 3 ಸೇರಿಸಿ ಚೆನ್ನಾಗಿ ನುಣ್ಣಗೆ ಅರೆದು ಗುಳಿಗೆಗಳ ರೀತಿ ಮಾಡಿಟ್ಟುಕೊಂಡು ಪ್ರತಿನಿತ್ಯ ಊಟಕ್ಕೆ ಮುಂಚೆ ಸೇವಿಸುತ್ತಿದ್ದರೆ ಪಚನಶಕ್ತಿ ಹೆಚ್ಚುವುದು. ಆಹಾರ ಚನ್ನಾಗಿ ಜೀರ್ಣವಾಗುವುದು.

Learn More

Arrow

2

2. ಈರುಳ್ಳಿ ಎಲೆಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಲಾಲಾರಸ ಹೆಚ್ಚು ಉತ್ಪತ್ತಿಯಾಗಿ ಜೀರ್ಣಶಕ್ತಿ ಉತ್ತಮವಾಗುತ್ತದೆ.

Learn More

Arrow

3

ಅಜೀರ್ಣವಾದಾಗ ನೀರಿಗೆ ನಿಂಬೆರಸ ಹಿಂಡಿ 1 ಚಿಟಿಕೆ ಅಡಿಗೆ ಸೋಡಾ ಹಾಕಿ ಕುಡಿದರೆ ಅನುಕೂಲವಾಗುತ್ತದೆ.

Learn More

Arrow

4

ಪ್ರತಿನಿತ್ಯ ಆಹಾರದಲ್ಲಿ ಕ್ಯಾರೆಟ್ಟನ್ನು ಹಸಿಯಾಗಿ ಬಳಸುತ್ತಿದ್ದರೆ ಪಚನಶಕ್ತಿ ಉತ್ತಮವಾಗುತ್ತದೆ.

Learn More

Arrow

5

ಊಟಕ್ಕೆ ಮುಂಚೆ ಅನಾನಸ್ ಹಣ್ಣಿನ ರಸ ಸೇವನೆಯಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹಾಗೂ ಸುಲಭವಾಗಿ ವಿಸರ್ಜಿಸಲ್ಪಡುತ್ತದೆ.

Learn More

Arrow

6

ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆ ಇದ್ದಾಗ ಊಟದ ನಂತರ ಶುಂಠಿ ಮೊರಬ್ಬದ 2 ತುಂಡು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆದು ತಿಂದರೆ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ, ಜಠರದ ಕ್ರಿಯಾಶೀಲತೆ ಹೆಚ್ಚುತ್ತದೆ

Learn More

Arrow