ಅಥಿ i Love you ಸಿನಿಮಾ ಗಂಡ ಹೆಂಡತಿಯ ನಡುವಿನ ನಿಮ್ಮದೇ ಜೀವನದ ಕಥೆ ಆಗಿರುತ್ತದೆ. 

CINIPARK

ಒಂದೇ ದಿನದಲ್ಲಿ ನಡೆಯುವ ರೋಚಕತೆ 

ಲೋಕೇಂದ್ರ ಸೂರ್ಯ ನಿರ್ದೇಶಿಸಿ , ನಟಿಸಿರುವ ಎರಡೇ ಪಾತ್ರದ ವಿಶೇಷ ಕನ್ನಡ ಸಿನಿಮಾ, ಅಥಿ ಐ ಲವ್ ಯು  

ಚಿತ್ರಕ್ಕೆ  ರೆಡ್ & ವೈಟ್ ಸೆವೆನ್ ರಾಜ್ ಅವರು ಬಂಡವಾಳ ಹೂಡಿದ್ದಾರೆ

ಟ್ರೈಲರ್ ನ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದ್ದು, ಸದ್ಯ ಈ ಟ್ರೈಲರ್ ಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ದೊರೆತಿದೆ