– ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು
– ಜೀವನದ ಹಾದಿಯಲ್ಲಿ ಕಷ್ಟಗಳೆಂಬ ಉಬ್ಬುಗಳಿದ್ದರೂ ಸುಖವೆಂಬ ಇಳಿಜಾರುಗಳೂ ಇರುತ್ತವೆ
ರಾಕ್ಷಸರು ಇರುವುದು ನಿಜ, ಭೂತಗಳು ಇರುವುದೂ ನಿಶ ಅವು ನಮ್ಮೊಳಗೆ ವಾಸ ಮಾಡುತ್ತವೆ ಮತ್ತು ಕೆಲವೊಮ್ಮೆ ಜಯಶಾಲಿಯೂ ಆಗಿಬಿಡುತ್ತವೆ.
ಪಾದಗಳೇ ಇಲ್ಲದ ವ್ಯಕ್ತಿಯನ್ನು ನೋಡುವತನಕ, ನನ್ನ ಬಳಿ ಶೂಗಳೇ ಇಲ್ಲ ಎಂದು ನಾನು ದೂರುತ್ತಲೇ ಇದ್ದೆ.
ಶಾಂತಿಯನ್ನು ಅರಸುವುದೆಂದರೆ ಮೀಸೆಯಿರುವ ಆಮೆಯನ್ನು ಹುಡುಕುತ್ತಾ ಹೊರಟಂತೆ. ನಿಮಗೆ ಅದು ಸಿಗುವುದೇ ಇಲ್ಲ. ಆದರೆ ನಿಮ್ಮ ಹೃದಯ ಸಿದ್ಧವಾಗಿದ್ದಾಗ, ಶಾಂತಿಯೇ ನಿಮ್ಮನ್ನು ಅರಸಿಕೊಂಡು ಬರುತ್ತದೆ.