ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. 

ಸಿಟ್ಟು ಬಾರದವನು ಕಡುಮೂರ್ಖ ಆದರೆ ಸಿಟ್ಟುಗೇಳದವನು  ಕಾಡುಜಾಣಾ. 

ಸ್ವಾತಂತವಾಗಿರಿ ಚಟುವಟಿಕೆಯಿಂದಿರಿ ದುಂದುವೆಚ್ಚ ಮಾಡದಿರಿ ಈ ಕಿವಿಮಾತ್ತು ಮರೆಯದಿರಿ. 

ಜನ ತುಂಬ ಹೊಗಳುತ್ತಿದ್ದಾರೆ ಎಂದು ಬೀಗಬೇಡ ಯಾಕಂದ್ರೆ ಕೊಯ್ಯು ಕುರಿಗೂ  ಚನಾಗಿ ಅಲಂಕಾರ ಮಾಡ್ತಾರೆ. 

ಈ ಜಗತ್ತಿನಲ್ಲಿ ಹೇಗೆ ಬಾಳಬೇಕೆಂಬುದರ ವಿಚಾರ ಮಾಡುವುದು ಬಿಟ್ಟು ಹೇಗೆ ಕಾಣಬೇಕೆಂಬುದರ ವಿಚಾರ ಮಾಡುವುದು ತುಂಬ ಅಪಾಯಕಾರಿ. 

ನೀನು ಒಳ್ಳೆಯವನಾಗಲು ಇಚ್ಛಿಸುವೆಯಾದರೆ ನೀನು ಕೆಟ್ಟವನು ಎಂಬುದನ್ನು ಮೊದಲು ನಂಬಬೇಕು. 

Yellow Star
Yellow Star

actress  more  clicks

Nabha Natesh

Yellow Instagram
Yellow Heart

54,234 likes