ಮೂರ್ಖ ಜನರೊಂದಿಗೆ ನಾವು ಎಂದಿಗೂ ವಾದ ಮಾಡಬಾರದು ,ಮೂರ್ಖರಿಗೆ ಯಾವುದೇ ಜ್ಞಾನ ಇರುವುದಿಲ್ಲ. ಅಂತಹ ಜನರೊಂದಿಗೆ ನೀವು ವಾದಿಸಿದರೆ, ನಿಮ್ಮ ಗೌರವವು ಕಡಿಮೆಯಾಗುತ್ತದೆ. ಅಂತಹ ಜನರು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು.
17-09-2023